
ಡ್ರೀಮ್ ಲೈಫ್‌ಸ್ಟೈಲ್ ಪಾಡ್‌ಕ್ಯಾಸ್ಟ್
ಸುನೀಲ್ ಹೆಗ್ಡೆ
About ಡ್ರೀಮ್ ಲೈಫ್‌ಸ್ಟೈಲ್ ಪಾಡ್‌ಕ್ಯಾಸ್ಟ್
ನಿಮ್ಮ ಜೀವನ, ವೃತ್ತಿ ಅಥವಾ ವ್ಯವಹಾರದಲ್ಲಿ ನೀವು ಸಿಲುಕಿಕೊಂಡಿದ್ದೀರಾ? ಈ ಪಾಡ್ಕ್ಯಾಸ್ಟ್ ಸರಣಿಯು ವೃತ್ತಿಜೀವನ, ಬೆಳವಣಿಗೆ, ಉತ್ಸಾಹ ಮತ್ತು ಪ್ರತಿಭೆಯ ಕುರಿತು ನಿಮಗೆ ಇರುವ ಪ್ರಶ್ನೆಗಳಿಗೆ ಉತ್ತರಿಸಲು ಸಹಾಯ ಮಾಡುತ್ತದೆ ಇದರಿಂದ ನಿಮ್ಮ ಕನಸಿನ ಬಿಸಿನೆಸ್ ನ್ನು ಮತ್ತು ನಿಮ್ಮ ಸ್ವಾತಂತ್ರ್ಯ ಜೀವನಶೈಲಿಯನ್ನು ರಚಿಸಲು ನಿಮ್ಮ ನಿಜವಾದ ಸಾಮರ್ಥ್ಯವನ್ನು ನೀವು ಕಂಡುಕೊಳ್ಳಬಹುದು. ನೀವು ನನ್ನೊಂದಿಗೆ ಕೆಲಸ ಮಾಡಲು ಬಯಸಿದರೆ ಅಥವಾ ನಿಮ್ಮ ಬಿಸಿನೆಸ್ ನ್ನ ರೂಪಿಸುವಲ್ಲಿ ಸಹಾಯ ಬೇಕಾದರೆ ಇಲ್ಲಿ ಕ್ಲಿಕ್ ಮಾಡಿ: bit.ly//suneel_dbf
- Publisher
- ಸುನೀಲ್ ಹೆಗ್ಡೆ
- Category
- business
- Language
- kn
- Explicit
- No
- First episode
- 27 Aug 2020
- Latest episode
- 27 Aug 2020
Pod Engine is an independent podcast discovery and analytics service and is not affiliated with or endorsed by this podcast. Artwork and show content belong to their owners. Full legal notice.