About Gramadani ಗ್ರಾಮದನಿ - The Voice of Rural Karnataka
Abdul Nazir Sab State Institute of Rural Development and Panchayat Raj is launching its "GRAMADANI" as a suitable platform for Capacity Building and Knowledge Acquisition of the Elected Representatives, Field Staff/Officials and General Public related to Rural Development and Panchayat Raj Department.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಇಲಾಖೆಗೆ ಸಂಬಂಧಿಸಿದ ಚುನಾಯಿತ ಪ್ರತಿನಿಧಿಗಳು, ಕ್ಷೇತ್ರ ಸಿಬ್ಬಂದಿಗಳು/ ಅಧಿಕಾರಿಗಳು ಹಾಗೂ ಜನಸಾಮಾನ್ಯರ ಸಾಮರ್ಥ್ಯಾಭಿವೃದ್ಧಿ ಮತ್ತು ಜ್ಞಾನಾರ್ಜನೆಗೆ ಸೂಕ್ತ ವೇದಿಕೆಯಾಗಿ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ "ಗ್ರಾಮದನಿ"ಯನ್ನು ಲೋಕಾರ್ಪಣೆ ಮಾಡಿದೆ.
2025-26ನೇ ಸಾಲಿನ ಆಯ-ವ್ಯಯ ಭಾಷಣದಲ್ಲಿ ರಾಜ್ಯ ಸರ್ಕಾರವು ಘೋಷಿಸಿರುವಂತೆ, ಪಂಚಾಯತ್ ರಾಜ್ ಸಂಸ್ಥೆಯ ಅಧಿಕಾರಿಗಳಿಂದ, ಗ್ರಾಮ ಪಂಚಾಯಿತಿಗಳನ್ನು ದತ್ತು ಪಡೆದು ಸಮಗ್ರವಾಗಿಅಭಿವೃದ್ಧಿಪಡಿಸುವ ಕಾರ್ಯಕ್ರಮಕ್ಕೆ ಚಾಲನೆನೀಡಲಾಗಿದೆ. ಅದರಂತೆ, ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ವಿವಿಧ ಸ್ತರದ ಅಧಿಕಾರಿಗಳು ನಿಗದಿತಮಾನದಂಡಗಳಂತೆ, ಗ್ರಾಮ ಪಂಚಾಯಿತಿಗಳನ್ನು ದತ್ತುಪಡೆದು ಅಭಿವೃದ್ಧಿಪಡಿಸುವುದು ಕಾಯಕ ಗ್ರಾಮದ ಉದ್ದೇಶವಾಗಿದೆ.
RDPRಇಲಾಖೆಯ ಪಂಚತಂತ್ರ 2.0 ತಂತ್ರಾಂಶದ GRAMA PANCHAYAT PERFORMANCE RANKING REPORTನಲ್ಲಿ ಕೊನೆಯ ಸ್ಥಾನದಲ್ಲಿರುವ ಗ್ರಾಮ ಪಂಚಾಯಿತಿಗಳನ್ನುಅಧಿಕಾರಿಗಳು ಆಯ್ಕೆ ಮಾಡಿಕೊಳ್ಳಬೇಕು. ರಾಜ್ಯ,ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಮಟ್ಟದ ಅಧಿಕಾರಿಗಳು ಕ್ರಮವಾಗಿ ಪ್ರತ್ಯೇಕವಾಗಿ ತಲಾ 2 ಗ್ರಾಮ ಪಂಚಾಯಿತಿಗಳನ್ನುಆಯ್ಕೆ ಮಾಡಿಕೊಳ್ಳುತ್ತಾರೆ.
2 Nov 2023
E 31 | Guidelines | Regarding revision of rates of solar roof top power plants
Grid Interactive hybrid Solar Roof top Power plants ಅಳವಡಿಕೆಗೆ ಸಂಬಂಧಿಸಿದಂತೆ ಸೋಲಾರ್ ವಿದ್ಯುತ್ ಘಟಕದ ಉಪಕರಣಗಳ ಮೇಲಿನ ಜಿ.ಎಸ್.ಟಿ ದರಗಳು ಹೆಚ್ಚಳವಾಗಿರುವುದರಿಂದ, ಸೋಲಾರ್ ಮೇಲ್ಛಾವಣಿ ವಿದ್ಯುತ್ ಘಟಕಗಳ ದರಗಳನ್ನು ಪರಿಷ್ಕರಿಸುವ ಬಗ್ಗೆ
ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ
Due to increase in GST rates on solar power plant equipment related to installation of Grid Interactive hybrid Solar Roof top Power plants, regarding revision of rates of solar roof top power plants
Click here for Circular
16 Oct 2023
E 30 | Guidelines | Gram Panchayat Taxes, Rates and Fees Rules 2021
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮದಡಿ ಗ್ರಾಮ ಪಂಚಾಯತಿ ತೆರಿಗೆ, ದರ ಮತ್ತು ಫೀಜುಗಳಿಗೆ ಸಂಬಂಧಿಸಿದ ನಿಯಮಗಳು 2021
ಸುತ್ತೋಲೆಗಾಗಿ ಇಲ್ಲಿ ಕ್ಲಿಕ್ ಮಾಡಿ (https://drive.google.com/file/d/1p81xx84ymb9xYzthEiH8szOIPHPH_rK_/view?usp=sharing)
Guidelines for Karnataka Gram Swaraj and Panchayat Raj (Grama Panchayat Taxes, Rates and Fees) Rules 2021
Click here for Circular (https://drive.google.com/file/d/1p81xx84ymb9xYzthEiH8szOIPHPH_rK_/view?usp=sharing)
Host of Gramadani ಗ್ರಾಮದನಿ - The Voice of Rural Karnataka ?
Claim your podcast to manage its listing and keep your show details accurate.
Pod Engine is an independent podcast discovery and analytics service and is not affiliated with or endorsed by this podcast. Artwork and show content belong to their owners. Full legal notice.