Welcome to the program 'Questions About Life - Kannada.' Here, we share important insights and practical answers related to the aspects of life we face every day. From personal struggles, family challenges, to matters of relationships, this program touches our real-life experiences. Each week reminds us that God is working in our daily lives, providing hope and guidance. We are very happy to have you here.
Please whatsapp/call: +91 +91 9902606453, +91 6364252164
Email: info@febaonline.org
QAL Ep 41 - ಶ್ರಮೆಯ ಬಗ್ಗೆ ಪ್ರಶ್ನೆಗಳು | Questions about suffering and Finding Hope
QAL EP-41
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.ಈ ಸಂಚೀಕೆಯು ದುಃಖಕ್ಕೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಮಾತನಾಡುತ್ತದೆ. ಇದು ಜೀವನದ ಅರ್ಥ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಭಾವನೆಗಳು ಹಾಗೂ ವರ್ತನೆಗಳನ್ನು ಶ್ರೋತರು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ರೂಪಿಸಲಾಗಿದೆ. Spotify app ನಲ್ಲಿ QAL ಕನ್ನಡ ಪಾಡ್‌ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.#questionsaboulifekannada #podcast #kannada #questions #life
12 Oct 2026
QAL Ep 41 PROMO - ಶ್ರಮೆಯ ಬಗ್ಗೆ ಪ್ರಶ್ನೆಗಳು | Questions about suffering and Finding Hope
QAL EP-41 PROMO.
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.ಈ ಸಂಚೀಕೆಯು ದುಃಖಕ್ಕೆ ಸಂಬಂಧಿಸಿದ ಪ್ರಶ್ನೆಗಳ ಬಗ್ಗೆ ಮಾತನಾಡುತ್ತದೆ. ಇದು ಜೀವನದ ಅರ್ಥ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಭಾವನೆಗಳು ಹಾಗೂ ವರ್ತನೆಗಳನ್ನು ಶ್ರೋತರು ಅರ್ಥಮಾಡಿಕೊಳ್ಳಲು ಸಹಾಯ ಮಾಡುವುದಕ್ಕಾಗಿ ರೂಪಿಸಲಾಗಿದೆ. Spotify app ನಲ್ಲಿ QAL ಕನ್ನಡ ಪಾಡ್‌ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.#questionsaboulifekannada #podcast #kannada #questions #life
6 Oct 2026
QAL Ep 40 - ಹಾರೈಕೆ - ಕುಟುಂಬ ಮತ್ತು ವೈಯಕ್ತಿಕ ಅಗತ್ಯಗಳನ್ನು ಪೂರೈಸುವುದು | Caregiving - Meeting needs of others
QAL EP-40.
ಜೀವನದ ಕುರಿತು ಪ್ರಶ್ನೆಗಳು ಎಂಬ ಕಾರ್ಯಕ್ರಮಕ್ಕೆ ಸ್ವಾಗತ.ಇದು ಪ್ರತಿ ಮಂಗಳವಾರ ಪ್ರಸಾರವಾಗುವ ಕಾರ್ಯಕ್ರಮವಾಗಿದ್ದು, ನಮ್ಮ ದೈನಂದಿನ ಜೀವನದಲ್ಲಿ ಎದುರಾಗುವ ಪ್ರಮುಖ ವಿಷಯಗಳಿಗೆ ಅಗತ್ಯವಾದ ಒಳನೋಟಗಳು ಹಾಗೂ ಉಪಯುಕ್ತ ಉತ್ತರಗಳನ್ನು ಹಂಚಿಕೊಳ್ಳುತ್ತದೆ.ಈ ಸಂಚೀಕೆಯು ಆರೈಕೆ ನೀಡುವಿಕೆ (Caregiving) — ಕುಟುಂಬ ಮತ್ತು ವೈಯಕ್ತಿಕ ಅಗತ್ಯಗಳನ್ನು ಪೂರೈಸುವ ಕುರಿತ ಪ್ರಶ್ನೆಗಳ ಬಗ್ಗೆ ಚರ್ಚಿಸುತ್ತದೆ. ಇದು ಶ್ರೋತರಿಗೆ ಜೀವನದ ಅರ್ಥ ಮತ್ತು ಉದ್ದೇಶಕ್ಕೆ ಸಂಬಂಧಿಸಿದ ಭಾವನೆಗಳು ಹಾಗೂ ವರ್ತನೆಗಳನ್ನು ಅರ್ಥಮಾಡಿಕೊಳ್ಳಲು, ಮತ್ತು ನಮ್ಮ ಜೀವನಗಳಿಗಾಗಿ ದೇವರ ಯೋಜನೆಯ ಬೆಳಕಿನಲ್ಲಿ ಅವುಗಳನ್ನು ಹೇಗೆ ಎದುರಿಸಬೇಕು ಎಂಬುದನ್ನು ತಿಳಿಯಲು ಸಹಾಯ ಮಾಡುವಂತೆ ರೂಪಿಸಲಾಗಿದೆ.Spotify app ನಲ್ಲಿ QAL ಕನ್ನಡ ಪಾಡ್‌ಕಾಸ್ಟ್ ಅನ್ನು ಕೇಳುವುದನ್ನು ಮರೆಯಬೇಡಿ.
#questionsaboulifekannada #podcast #kannada #questions #life
Host of Questions about life Kannada Podcast?
Claim your podcast to manage its listing and keep your show details accurate.
Pod Engine is an independent podcast discovery and analytics service and is not affiliated with or endorsed by this podcast. Artwork and show content belong to their owners. Full legal notice.