ಸ್ಮಾರ್ಟ್ ಸುದ್ದಿ ಕನ್ನಡದ ಹೊಸದೊಂದು ಯುಟ್ಯೂಬ್ ಚಾನೆಲ್. ಈ ಬಾರಿ ಪೋಡ್ ಕಾಸ್ಟ್ ರೂಪದಲ್ಲಿ ನಿಮ್ಮ ಮುಂದೆ ಬರಲಿದೆ.
ನೀವಿನ್ನು ನಮ್ಮ ಯುಟ್ಯೂಬ್ ಚಾನೆಲ್ ಗೆ Subscribe ಆಗಿಲ್ಲ ಅಂದ್ರೆ ಈ ಕೂಡಲೇ Subscribe ಮಾಡಿ ಮತ್ತು ಬೆಲ್ ಐಕಾನ್ ಕ್ಲಿಕ್ ಮಾಡಿ.
Ep.3 Obstacles in life ( ಜೀವನದಲ್ಲಿ ಅಡಚನೆಗಳು) - Smart Spoorthi Kannada
ಈ ಎಪಿಸೋಡ್ಗಳು Youtube ನಲ್ಲು ಲಭ್ಯ. "Smart Spoorthi Kannada" ಅಂತ ಸರ್ಚ್ ಮಾಡಿ subscribe ಮಾಡಿ. ನನ್ನ ಜೊತೆ ಮಾತನಾಡಲು ಅಥವಾ ಯಾವುದೆ ಪ್ರಶ್ನೆಗಳಿಗಾಗಿ ನನ್ನ Instagram '@beyondkhaleel' ಫಾಲೋ ಮಾಡಿ. Presented by : Kannada Smart Spoorthi. Host : Khaleel AK (insta : @beyondkhaleel). Special Thanks: Prasad K. (@journalist_prasad).
ನಂಬಿಕೆ ಇಲ್ಲದೆ ಮಾನವನ ಜೀವನ ಅಸಾಧ್ಯವೇ ಸರಿ. ಈ ನಮ್ಮ ಸ್ಮಾರ್ಟ್ ಸ್ಪೂರ್ತಿ ಕನ್ನಡ ೨ನೇ ಎಪಿಸೋಡ್ನಲ್ಲಿ ನಂಬಿಕೆ ಹೇಗೆ ಟೈಟಾನಿಕ್ ದುರಂತದಿಂದ ಒಂದು ಕುಟುಂಬವನ್ನು ಉಳಿಸಿತು. ಅಪನಂಬಿಕೆ ಮತ್ತು ಅಚಾತುರ್ಯ ಹೇಗೆ ಒಂದು ಸಾಕುಪ್ರಾಣಿಯ ಸಾವಿಗೆ ಕಾರಣವಾಯ್ತು ಅಂತ ಹೇಳಿದ್ದಿನಿ . ಈ ಎಪಿಸೋಡ್ಗಳು Youtube ನಲ್ಲು ಲಭ್ಯ. "Smart Spoorthi Kannada" ಅಂತ ಸರ್ಚ್ ಮಾಡಿ subscribe ಮಾಡಿ. ನನ್ನ ಜೊತೆ ಮಾತನಾಡಲು ಅಥವಾ ಯಾವುದೆ ಪ್ರಶ್ನೆಗಳಿಗಾಗಿ ನನ್ನ Instagram '@beyondkhaleel' ಫಾಲೋ ಮಾಡಿ. Presented by : Kannada Smart Spoorthi. Host : Khaleel AK (insta : @beyondkhaleel). Special Thanks: Prasad K. (@journalist_prasad).
24 Apr 2020
Ep.1 Nambike (ನಂಬಿಕೆ) - Smart Spoorthi Kannada
ನಂಬಿಕೆ ಜೀವನದಲ್ಲಿ ಎಷ್ಟು ಮುಖ್ಯ..? . ಕನ್ನಡ ಸ್ಮಾರ್ಟ್ ಸ್ಪೂರ್ತಿ ಮೊದಲ ಎಪಿಸೋಡ್ನಲ್ಲಿ ನಂಬಿಕೆಯ ಬಗ್ಗೆ ಡಿಸ್ಕಸ್ ಮಾಡೋಣ. Presented by : Kannada Smart Spoorthi. Host : Khaleel AK (insta : @beyondkhaleel). Special Thanks: Prasad K. (@journalist_prasad).
21 Apr 2020
Trailer : Smart spoorthi Kannada motivation..!
ಲೈಫೇ ಮುಳುಗೋಯ್ತು ಅನ್ನೋ ರೇಂಜಿಗೆ ಕೂತ್ಕೋಬೇಡಿ. ನಿಮ್ಮ ಜೀವನದಲ್ಲಿ ನಾವು ತರಲಿದ್ದೇವೆ ಸಣ್ಣದೊಂದು ಸ್ಪೂರ್ತಿಯ ಬೆಳಕು, ಮುಂಜಾವಾಗಲೆಂದು ನಿಮ್ಮ ಬದುಕು..!!
ಸ್ಪೂರ್ತಿದಾಯಕ ಸಂಚಿಕೆಗಳ ಬುತ್ತಿಯನ್ನ ಹೊತ್ತು ತರೋಕೆ ನಾವ್ ರೆಡಿ..! ಕೇಳೋಕೆ ನೀವ್ ರೆಡಿನಾ..?? Subscribe and stay tuned to Smart spoorthi Kannada.
Contact Kannada Smart Spoorthi
Guest appearances
Does not typically book guests
Based on episode analysis; this does not confirm that the show is currently accepting guests.
Host of Kannada Smart Spoorthi?
Claim your podcast to manage its listing and keep your show details accurate.
Pod Engine is an independent podcast discovery and analytics service and is not affiliated with or endorsed by this podcast. Artwork and show content belong to their owners. Full legal notice.
Explore this show Podcast research with Pod Engine