ನಮಸ್ಕಾರ! ಈ ಪಾಡ್ಕಾಸ್ಟಿನ ಮೊದಲ ಸೀಸನ್ನಿನ ಕೊನೆಯ ಸಂಚಿಕೆ ಇದು. ಎಲ್ಲಾ ಸಂಚಿಕೆಗಳನ್ನ ಕೇಳಿ, ಹಾರೈಸಿ, ಪ್ರೋತ್ಸಾಹಿಸಿರುವ ನಿಮಗೆಲ್ಲರಿಗೂ ನನ್ನ ಧನ್ಯವಾದಗಳು. Namaskara! This is the last episode of the first season. My heartfelt gratitude to each and every listener who have been supporting me throughout. Thank you.
11 Feb 2021
ಋತುಚಕ್ರದಾಚರಣೆಗಳು - Menstruation practices
ಭಾರತೀಯ ಆಚರಣೆಗಳು ಕೇವಲ ಮೂಢನಂಬಿಕೆಯಿಂದಿರುವಂತಹದ್ದು. ಯಾವುದಕ್ಕೂ ಅರ್ಥವಿಲ್ಲ, ಎಂದೇ ನಂಬಿ ಬೆಳೆದ ನಾವು, ಭಾರತೀಯ ಆಚಾರ-ವಿಚಾರಗಳನ್ನ ಲೆಕ್ಕಕ್ಕೆ ತಗೊಳ್ಳೋದಿಲ್ಲ. ಈ ಸಂಚಿಕೆಯನ್ನು ಕೇಳಿಯಾದಮೇಲೆ ಬಹುಶಃ ಈ ನೆಲದ ಸಂಪ್ರದಾಯವನ್ನ ಕನಿಷ್ಠ ಪರಿಗಣನನೆಗೆ ತಗೋಬಹುದು ಅಂತ ನಾನು ಅಂದುಕೊಂಡಿರುವೆ. ಖುಷಿಯಿಂದ ಕೇಳಿ. We have grown up to believe that Indian traditional practices are nothing but superstitious. We have stopped counting on them. But, I would like to believe that this episode might change that. Happy Listening :)
28 Jan 2021
ಭಾರತೀಯ ದೃಷ್ಟಿಕೋನ - Indic lens
ಈ ಸಂಚಿಕೆಯನ್ನು ಕೇಳುವಾಗ ಆದಷ್ಟು ಪಾಶ್ಚಾತ್ಯ ತರ್ಕಗಳನ್ನ ಬದಿಗಿಟ್ಟು ಕೇಳಿಸಿಕೊಂಡರೆ, ಭಾರತೀಯ ದೃಷ್ಟಿಕೋನದ ಅರಿವಾಗಬಹುದು ಎಂಬುದು ನನ್ನ ಅನಿಸಿಕೆ. I'd suggest you to listen to this episode without any Western logic, to make the most sense of it. Happy Listening :)
15 Jan 2021
ವೇದಾಂತ | ದ್ವೈತ, ವಿಶಿಷ್ಟಾದ್ವೈತ, ಅದ್ವೈತ | ಸೃಷ್ಟಿಯ ಮೂಲ ಮತ್ತು ದೇವರು
Vedanta | Dvaita, Vishishtadvaita, Advaita | Source of creation and God. ಈ ಸಂಚಿಕೆ ನನಗೆ ಬಹಳ ಹತ್ತಿರವಾದದ್ದು. ವೇದಾಂತಗಳಿಂದಲೇ ನನಗೆ ಭಾರತೀಯ ತತ್ವಶಾಸ್ತ್ರದ ಮೇಲೆ ಒಲವಾದದ್ದು. ನಿಮಗೂ ಇದು ಹಿಡಿಸಬಹುದು ಎಂದುಕೊಳ್ಳುವೆ. This episode is dear to me. It was Vedanta that drew me towards Indian Philosophy. I'm in awe of it since then. Hope you like it too. Happy Listening.
31 Dec 2020
ಸಾಂಖ್ಯ ಶಾಸ್ತ್ರ, ಆಕಾಶ ಮತ್ತು ವಾಯು. Sankhya Philosophy, Aether and Air.
ಅಸ್ತಿತ್ವದ ಸೃಷ್ಟಿಯ ಆಚೀಚೆ ಆಸಕ್ತಿ ಇದ್ದರೆ, ಇದು ನಿಮಗಾಗಿ. If you are someone who is interested in creation of existence and related aspects, then this one is for you.
16 Dec 2020
ಭೂಮಿ - Earth
ಹಿಂದಿನೆಲ್ಲಾ ಸಂಚಿಕೆಗಳಿಗಿಂತ ಕಮ್ಮಿ ಸಮಯವುಳ್ಳ ಸಂಚಿಕೆಯಿದು. ಖುಷಿಯಿಂದ ಕೇಳಿ. This episode is shorter than all the previous episodes. Happy listening!
2 Dec 2020
ಅಗ್ನಿ - Fire
ಈ ಸಂಚಿಕೆ ಮುಗಿದ ನಂತರ, ಸ್ವತಃ ಯೋಚಿಸಿದರೆ, ನಮ್ಮ ಸಂಸ್ಕೃತಿಯಲ್ಲಿ ಪೂಜೆ ಮಾಡುವಾಗ ಅಗ್ನಿಯನ್ನು ಏಕೆ ಬಳಸುತ್ತೀವವಿ ಎಂಬ ಅಂದಾಜು ನಿಮಗೆ ಆಗಬಹುದು. You may end up understanding why does Indian tradition use Fire in daily Pooja.
18 Nov 2020
ಜಲ - Water
ನೀರಿನ ಬಗ್ಗೆ ಗೊತ್ತೇ ಇರದ ಕೆಲ ಸಂಗತಿಗಳಿಲ್ಲಿವೆ. ಖುಷಿಯಿಂದ ಕೇಳಿ. Here are some unknown findings of Water. Happy listening.
4 Nov 2020
ಸಮಯದ ಸುತ್ತ - a talk related to Time.
ಸಮಯಕ್ಕಿಂತ ಸಮಯದ ಸುತ್ತ ಮುತ್ತ ಮಾತನಾಡಬೇಕು ಅನ್ನಿಸ್ತು. ಒಮ್ಮೆ ಕೇಳಿ. ಇಷ್ಟ ಆಗಬಹುದು. This podcast is all about different aspects related to Time than the time itself. Give it a listen. You may like it.
21 Oct 2020
ದೇವರು - God
ದೇವರ ಸುತ್ತ ಒಂದು ಮಾತುಕತೆ. ಇದರಲ್ಲಿ ವಿಜ್ಞಾನವೂ ಇದೆ, ಅನ್ಯಗ್ರಹ ಜೀವಿಯೂ ಇದೆ ಹಾಗೂ ಆಧ್ಯಾತ್ಮವೂ ಇದೆ. ಖುಷಿಯಿಂದ ಕೇಳಿ. A monologue around God, covering aspects from science, spirituality and aliens. Happy listening :)
19 Oct 2020
Namaskara (Trailer)
Contact Namaskara
Guest appearances
Does not typically book guests
Based on episode analysis; this does not confirm that the show is currently accepting guests.
Host of Namaskara?
Claim your podcast to manage its listing and keep your show details accurate.
Pod Engine is an independent podcast discovery and analytics service and is not affiliated with or endorsed by this podcast. Artwork and show content belong to their owners. Full legal notice.
Explore this show Podcast research with Pod Engine