
- 29
- Episodes
- 2020
- First episode
About ವಚನ ಪರಿಚಯ |Vachana Parichaya
ಶ್ರೀ ಗುರು ಬಸವ ಲಿಂಗಾಯ ನಮಃ ನನ್ನ ಎಲ್ಲ ಆತ್ಮೀಯರಿಗೆ "ಶರಣು ಶರಣಾರ್ಥಿ" ೧೨ನೇ ಶತಮಾನದ (ಬಸವಪೂರ್ವ , ಬಸವವೋತ್ತರ ) ಶಿವ ಶರಣರುಗಳ ಮಾತುಗಳು , ಸಿದ್ಧಾಂತಗಳು , ಜೀವನ ಅನುಭವಗಳು ವಚನಗಳ ರೂಪದಲ್ಲಿ ಹೊರಬಂದವು .ಆ ಅಧ್ಭುತ ವಚನಗಳ ಭಾವವನ್ನ ನಮ್ಮ ಜೀವನದಲ್ಲಿ ಅಳವಡಿಸಿಕೊಡಿದ್ದೆ ಆದಲ್ಲಿ ನಮ್ಮ ಜೀವನ ಅಚ್ಚುಕಟ್ಟಾದ ಮಾರ್ಗದರ್ಶನದಲ್ಲಿ ನಡೆಯುತ್ತದೆ. ಮತ್ತು ಈ ವಾಹಿನಿಯ ಉದ್ದೇಶ ಆ ವಚನಗಳ ಭಾವವನ್ನ ಅಥವಾ ಅದರ ಸಾರವನ್ನ ನಿಮಗೆ ಸಾಧ್ಯವಾದಷ್ಟು ಅರ್ಥಮಾಡಿಸುವುದು ಮತ್ತು ಈ ಮುಖೇನ ಆ ಜೀವನದ ಮೌಲ್ಯಗಳನ್ನ ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ನಮ್ಮ ಪ್ರಯತ್ನ.ದಯಮಾಡಿ ನಮ್ಮ ಈ ವಾಹಿನಿಗೆ ನಿಮ್ಮ ಸಹಕಾರ ಮತ್ತು ಪ್ರೋತ್ಸಾಹವನ್ನ ನೀಡಬೇಕೆಂದು ವಿನಂತಿ . ಇಂತಿ ರಾಜ್ ರಾಮ್ ಸಾಗರ್ M:9986084270
- Publisher
- Raj Ramsagar
- Category
- religion & spirituality
- Language
- kn
- Explicit
- No
- First episode
- 21 Jul 2020
- Latest episode
- 12 Nov 2022
Latest episodes
29 episodes in the feed.

12 Nov 2022
ಉದಾಸೀನತೆ ಒಳ್ಳೇದಲ್ಲ.

10 Nov 2022
ಚಂಚಲತೆ ಜೀವನದ ಸಾಧನೆಗೆ ಅಡ್ಡಿಯಾಗುತ್ತೆ.

8 Nov 2022
ಇದು ಬೆರಗಾಗಿಸುವಂತಹ ಸೃಷ್ಟಿ.
Contact ವಚನ ಪರಿಚಯ |Vachana Parichaya
- Guest appearances
- Does not typically book guests
Based on episode analysis; this does not confirm that the show is currently accepting guests.
Host of ವಚನ ಪರಿಚಯ |Vachana Parichaya?
Claim your podcast to manage its listing and keep your show details accurate.
Pod Engine is an independent podcast discovery and analytics service and is not affiliated with or endorsed by this podcast. Artwork and show content belong to their owners. Full legal notice.
Explore this show
Podcast research with Pod Engine