Podcast thumbnail for Science Talks, Heart-lines & Many more !

Science Talks, Heart-lines & Many more !

Claim This Podcast

by Akshay Kumar Das

2 episodes
Updated Daily
Accepts GuestsHas SponsorsLocation 🇮🇳

Podcast Overview

These Podcasts are recorded by Ak Das AKA Akshay kumar das, Young Engineer, writer from Bangalore, India. The podcasts is all about his life experiences and way of learning science in more fun way also his poetic soulful writing on love and life. Which combines with science and life’s experiments.

Language

Publishing Since

5/22/2021

1 verified contact email on file for Science Talks, Heart-lines & Many more !

Pitch yourself as a guest, propose sponsorships, or reach out directly to the host.

Recent Episodes

Episode thumbnail for Science Talks, Heart-lines & Many more ! (Trailer)

May 22, 2021

Science Talks, Heart-lines & Many more ! (Trailer)

Episode thumbnail for Importance of Science communication - Kannada Podcast

May 22, 2021

Importance of Science communication - Kannada Podcast

SCIENCE TALKS, HEART LINES MANY MORE.....!

ಸಂಚಿಕೆ - 1 ವಿಜ್ಞಾನ ಸಂವಹನ

By Akshay kumar Das
www.melodiesofphysics.wordpress.com

ಬರೆವೆನಯ್ಯ ವಿಜ್ಞಾನವ, ಜಗತ್ತನ್ನು ಬೆಳೆಸುವ ತಂತ್ರವ
ನಾವು ಕಲಿತೆವು ವಿಜ್ಞಾನದಿ, ಕುತೂಹಲ, ಪ್ರಜ್ಞೆ ಇವೆ ಬೇಕು ಇಲ್ಲಿ.
ಅಹಂಕಾರದಿ ವಿಜ್ಞಾನ ನೀಡೀತು, ಸಂಕಷ್ಟವ ಮನುಕುಲ,
ಪ್ರಕೃತಿ ರಕ್ಷಿಸುವ ವಿಜ್ಞಾನ ಬೇಕು ಇಲ್ಲಿ.

ನಾನು ಬಾಲ್ಯದಿಂದಲು ಸಹ ವಿಜ್ಞಾನದತ್ತ ಆಕರ್ಷಿತನಾಗಿರುವೆ, ನನ್ನ ಈ ಸ್ವಭಾವದಿಂದ ಪ್ರಕೃತಿಯ ವಿದ್ಯಮಾನವನ್ನು ಪ್ರಶ್ನಿಸಿದಾಗ, ವಿಜ್ಞಾನವು ನನಗೆ ಉತ್ತರಿಸಲು ಪ್ರಯತ್ನಿಸುತ್ತದೆ. ಅದು ಖಂಡಿತವಾಗಿಯೂ ಸಂಪೂರ್ಣ ಉತ್ತರವಾಗಿರುವುದಿಲ್ಲ.

ಆದರೆ ಉತ್ತರದ ಜೊತೆ ನನಗೆ ಪ್ರಶ್ನೆಗಳ ಸುರಿಮಳೆಯನ್ನು ನೀಡುತ್ತದೆ. ವಿಜ್ಞಾನಿಯ ಮೊದಲ ಹೆಜ್ಜೆ ಏಕೆ? ಹೇಗೆ? ಮತ್ತು ಹಲವು ಪ್ರಶ್ನೆಗಳೇ ಆಗಿವೆ. ಅಲ್ಲವೇ ? ಇನ್ನು ನಾನೋ ವಿಜ್ಞಾನದ ಕಂದನೇ ಆಗಿರುವೆ ! ಕನ್ನಡದ ವಿಜ್ಞಾನ ದಿಗ್ಗಜರುಗಳಾದ ನಾಗೇಶ ಹೆಗ್ಡೆ , ಬಿ ಸ್ ಶೈಲಜ , ಅಡ್ಯನಡ್ಕ ಕೃಷ್ಣ ಭಟ್ , ರೋಹಿತ್ ಚಕ್ರತೀರ್ಥ , ಪಾಲಹಳ್ಳಿ ವಿಶ್ವನಾಥ್ , ಶಶಿಧರ ವಿಶ್ವಾಮಿತ್ರ, ಜಿ.ಟಿ .ನಾರಾಯಣ್ ಮತ್ತು ಹಲವು ವಿಜ್ಞಾನ ಬರಹಗಾರರನ್ನು ನೆನಪಿಸಿಕೊಳ್ಳುವುದನ್ನು ಮರೆಯುವುದಿಲ್ಲ. ಇವರ ಟಿಪ್ಪಣಿಗಳನ್ನು ಮತ್ತು ಲೇಖನಗಳನ್ನು ನಾನು ಬಾಲ್ಯದಿಂದ ಓದುತ್ತಲೇ ಬಂದಿರುವೆ. ನಾನು ನನ್ನ ಬಾಲ್ಯಾದಿನಗಳಿಂದಲೂ ಇವರುಗಳ ಲೇಖನಗಳನ್ನು ದಿನಪತ್ರಿಕೆಗಳಿಂದ ಹರಿದು ಸಂಗ್ರಹಿಸುತ್ತಿದ್ದೆ. ನನ್ನ "ಭೌತಶಾಸ್ತ್ರದ ಮಧುರತೆ”ಯನ್ನು ಬರಹಗಳ ಮುಕಾಂತರ ಜನರಿಗೆ ನೀಡಬೇಕೆಂದು ಪ್ರಯತ್ನಿಸುತ್ತಿರುವೆ.

ಅದು ಒಂದುಕಡೆಯಾದರೆ ನನ್ನ ವೃತ್ತಿಜೀವನದ "ಮೆಕ್ಯಾನಿಕಲ್ ಇಂಜಿನಿಯರ್” ಕಾಯಕವು ” ಸಹ ಅಷ್ಟೇ ತೃಪ್ತಿಕರವಾಗಿದೆ. ನನ್ನ ಮುಂದಿನ ಕೆಲವು ದಿನಗಳು ವೃತ್ತಿಬದುಕನ್ನು ಕಾಣಲಿವೆ ಆದರೆ ಸಂಶೋಧನಾತ್ಮಕ ಜಗತ್ತು ನನ್ನನ್ನು ಕರೆಯುತ್ತಿದೆ, ಇರಲಿ ಇದು ಇಂದಿನ ಪ್ರಚಲಿತ ವಾಸ್ತವ. ನನ್ನ "ಮೆಲೋಡೀಸ್ ಆಫ್ ಫಿಸಿಕ್ಸ್" ಎಂಬ ಬ್ಲಾಗ್ ಕಳೆದ ೭ ವರ್ಷದಿಂದ ನೂರಾರು ಓದುಗರನ್ನುತಲುಪಿದೆ. ಇದು ಸಂತೋಷ ತರುತ್ತದೆ. ಆದರೆ ನನ್ನ ಬ್ಲಾಗ್ ನ ಬಹುತೇಕ ಓದುಗರು ವಿದೇಶಿಗರಾಗಿದ್ದಾರೆ, ಏನೋ ಅವರಿಗೆ ವಿಜ್ಞಾನ ಓದಲು ಅಷ್ಟು ಇಷ್ಟವೇನೋ, ಸರಿ ಬಿಡಿ... !

ನಮ್ಮ ಜನರು ಸಹ ಓದಲಿ ಎಂಬುದು ನನ್ನ ಆಶಯ. ಆಗಿದ್ದರೆ "ಇಲ್ಲಿನ ಲಿಂಕ್ ಬಳಸಿ " "https://melodiesofphysics.wordpress.com/". "ಮಾತೃಭಾಷೆಯಲ್ಲಿ ವಿಜ್ಞಾನ" ಇದು ಹೊಸದೇನಲ್ಲ, ಹೌದು. ಖ್ಯಾತ ವಿಜ್ಞಾನಿ "ಆಲ್ಬರ್ಟ್ ಐನ್ಸ್ಟಿನ್" ಅವರು ಬರೆದ ಸಂಶೋಧನಾತ್ಮಕ ಪ್ರಬಂಧ (1905) ಜರ್ಮನ್ ಭಾಷೆಯಲ್ಲಿ ಇತ್ತು, ನಮ್ಮ ಭಾರತೀಯ ವಿಜ್ಞಾನಿ "ಸತ್ಯೇನ್ದ್ರ ನಾಥ ಬೋಸ್” ಅವರು ಅದನ್ನು ಭಾರತದಲ್ಲಿ ಇಂಗ್ಲಿಷ್ಗೆ ಅನುವಾದಿಸಿದರು, ಮತ್ತು ಇದು ಅಲ್ಲಿಯೂ ನಡೆಯುತ್ತಿತ್ತು ಅಂದರೆ ಪರಭಾಷೆಯ ಪ್ರಸಿದ್ಧ ವಿಜ್ಞಾನ ಪ್ರಬಂಧಗಳನ್ನು ಅಲ್ಲಿಯೂ ಸಹ ಅನುವಾದಿಸಲಾಗುತ್ತಿತ್ತು. “ನಿಲ್ಸ್ ಬೋರ್” ಮಾಡಿದ ಸಾಧನೆ ಡ್ಯಾನಿಷ್ ಭಾಷೆಯಲ್ಲಿ ಪ್ರಕಟವಾಯಿತು, ಲಾರೆಂಟ್ಜ್ ಅವರು ಫ್ರೆಂಚ್ನಲ್ಲಿ ಬರೆದರು. ಶಾಸ್ತ್ರ ಗ್ರಂಥಗಳಿಗೆ ಇಂಗ್ಲಿಷ್ ಅನಿವಾರ್ಯವೇನಲ್ಲ. ಬಹುತೇಕ ವಿಜ್ಞಾನಿಗಳು ತಮ್ಮ ಟಿಪ್ಪಣಿ, ಪ್ರಬಂಧಗಳನ್ನು ತಮ್ಮ ಮಾತೃಭಾಷೆಯಲ್ಲೇ ಬರೆದಿದ್ದಾರೆ.

ಇನ್ನು ನಮ್ಮ ಜನರ ವಿಜ್ಞಾನ ಆಸಕ್ತಿ ಹೊಸ ಮಾಹಿತಿ ತಿಳಿಯುವುದೇನು ಆಗಿದೆ ಆದರೆ ಪ್ರಶ್ನೆಗಳಿಲ್ಲದೆ ಓದಿ ಮರೆಯುತ್ತಾರೆ. ನಮ್ಮ ಅಂತರ್ಜಾಲ ತಾಣಗಳಲ್ಲಿ (INTERNET), ಮೊಬೈಲ್ಗಳಲ್ಲಿ ಮಾಹಿತಿಯ ಕಣಜವಿದ್ದರೂ, ಅದನ್ನು ನಾವು ಅಷ್ಟಾಗಿ ಬಳಸಿಕೊಂಡಿಲ್ಲ. ನಮ್ಮ ಕಲಿಕೆಯ ಪಠ್ಯಕ್ರಮಗಳೋ, ದೇವರಿಗೆ ಪ್ರೀತಿ, ಕೆಲವು ವಿಷಯಗಳು ಚೆನ್ನಾಗಿದ್ದರೂ ನಮ್ಮ ಶಿಕ್ಷಣದ ವಿಷಯದಲ್ಲಿ ಈ ವಿಷಯ ಜಗತ್ತಿಗೆ ಹೇಗೆ ಉಪಯುಕ್ತವಾಗಿದೆ, ಅನ್ನುವ ಪ್ರಶ್ನೆಯನ್ನು ಮಕ್ಕಳು ಕೇಳುವುದಿಲ್ಲ. ಮತ್ತು ಅವು ಅಷ್ಟೇನೂ ಸ್ವಾರಸ್ಯವಾಗಿ ಕಂಡುಬರುವುದಿಲ್ಲ.

ಸಾವಿರಾರು ಪುಟಗಳ ವಿಕಿಪೀಡಿಯ, ಎನ್ಸೈಕ್ಲೋಪೀಡಿಯಾ ಮತ್ತು ಹಲವು ಮಾಹಿತಿ ಇದೆ, ಆದರೆ ಸೃಜನ ಶೀಲಾ ಕಲಿಕಾ ಪದ್ಧತಿ ಮಕ್ಕಳಲ್ಲಿ ಕಳೆದು ಹೋಗುತ್ತಿದೆ. ಪರೀಕ್ಷೆಯ ಪಠ್ಯಗಳು, ಪರೀಕ್ಷೆಯ ನಂತರ ಸ್ಕ್ರಾಪ್/ಗುಜುರಿ ಅಂಗಡಿ ಸೇರುತ್ತವೆ, ಸರಿ ಬಿಡಿ ಇನ್ನು ನಮ್ಮ ಸಂಶೋಧನೆಯ ವಿಜ್ಞಾನವನ್ನು ತೆಗೆದುಕೊಂಡರೆ ಸಂಶೋಧನೆ ಮಾಡುತ್ತಲೆ ಇದ್ದರು ಅದರ ಒಳ ತಿರುವು ಮತ್ತು ಅದನ್ನು ಸಾಮಾನ್ಯರಿಗೆ ತಿಳಿಸುವಲ್ಲಿ ವಿಫಲರಾಗುತ್ತಾರೆ, ಇದರಿಂದ ಎಷ್ಟೋ ಸಂಶೋಧನಾತ್ಮಕ ಲೇಖನಗಳ್ಳನ್ನು ಓದಲು ಯಾರು ಮುಂದೆ ಬರುವುದಿಲ್ಲ, ಇನ್ನು ಜನರೋ ವಿಸ್ಮಯ ಮೂಡಿಸುವ, ಮತ್ತು ಸುಳ್ಳು ವದಂತಿಯನ್ನು ಮೂಡಿಸುವ (NEWSFEED) ಅದನ್ನು ನಿಜವೆಂದು ತಿಳಿಯುತ್ತಾರೆ, ಇಲ್ಲಿ ವಿಜ್ಞಾನ ಸಂವಹನ ನಡೆದರೂ ಅದರ ಅರಿವನ್ನು ಮೂಡಿಸುವ ಬಗೆ ತಪ್ಪಾಗುತ್ತದೆ, ತಪ್ಪು ಮಾಹಿತಿ ಬಹಳಷ್ಟು ಬೇಗ ವಾಟ್ಸಪ್ಪ್, ಫೇಸ್ಬುಕ್ ನಲ್ಲಿ ಹರಡುತ್ತದೆ, ಇದು ಕೆಲವು ಬ್ಲಾಗ್ ಬರೆದು ದುಡ್ಡುಮಾಡುವ ಜನರಿಗೆ ದಾರಿ ಮಾಡುತ್ತದೆ, ಇರಲಿ ಹಣ ಸಂಪಾದನೆ ನ್ಯೂಸ್ ರವಾನಿಸುವ ಎಲ್ಲ ಬ್ಲಾಗ್, ಅಂತರ್ಜಾಲ ತಾಣಗಳು ಮಾಡುತ್ತಿವೆ. ಇಂಜಿನಿಯರಿಂಗ್ ಅನ್ನು ಮೆಕ್ಯಾನಿಕಲ್ ವಿಭಾಗದಲ್ಲಿ ಮುಗಿಸಿದ ನಾನು, ಯಾಂತ್ರಿಕ ಪದ ಇಷ್ಟವಾದರೂ ಇಂದಿನ ಜನರ ಯಾಂತ್ರಿಕ ಬದುಕು ಇಷ್ಟ ಪಡುವುದಿಲ್ಲ, ಯಾಂತ್ರಿಕ ಜೀವನ ಅಂದರೆ ಪ್ರತಿನಿತ್ಯ ಒಂದೇ ರೀತಿಯ ಜೀವನವನ್ನು ಯಾವುದೇ ಆಸೆ ಇಲ್ಲದೆ ನಡೆಸುವುದು, ಆದರೆ ನನ್ನ ಮೆಕ್ಯಾನಿಕಲ್ ಎಂಜಿನಿಯರಿಂಗ್ ಯಾವತ್ತು ಸಹ ಪ್ರಪಂಚದ ಚಲನಶೀಲತೆಯನ್ನು ಉತ್ತಮಗೊಳಿಸಲು ಹೊಸ ವಿಜ್ಞಾನವಾಗಿ ಬದಲಾಗಿದೆ. ಸಾಕಷ್ಟು ಜನರು ಮೊ

2 total episodes available

Deep-dive analytics for Science Talks, Heart-lines & Many more !

Frequently asked questions

Have a different question and can't find the answer you're looking for? Reach out to our support team by sending us an email and we'll get back to you as soon as we can.

What is Science Talks, Heart-lines & Many more !?

These Podcasts are recorded by Ak Das AKA Akshay kumar das, Young Engineer, writer from Bangalore, India. The podcasts is all about his life experiences and way of learning science in more fun way also his poetic soulful writing on love and life. Which combines with science and life’s experiments.

How often does this podcast release new episodes?

This podcast updates daily.

Where can I listen to this podcast?

This podcast is available on 4 platforms including Apple Podcasts, Spotify, and more. You can also use the RSS feed directly.

Does this podcast accept guests?

Information about guest appearances is not available.

Legal Disclaimer

Pod Engine is not affiliated with, endorsed by, or officially connected with any of the podcasts displayed on this platform. We operate independently as a podcast discovery and analytics service.

All podcast artwork, thumbnails, and content displayed on this page are the property of their respective owners and are protected by applicable copyright laws. This includes, but is not limited to, podcast cover art, episode artwork, show descriptions, episode titles, transcripts, audio snippets, and any other content originating from the podcast creators or their licensors.

We display this content under fair use principles and/or implied license for the purpose of podcast discovery, information, and commentary. We make no claim of ownership over any podcast content, artwork, or related materials shown on this platform. All trademarks, service marks, and trade names are the property of their respective owners.

While we strive to ensure all content usage is properly authorized, if you are a rights holder and believe your content is being used inappropriately or without proper authorization, please contact us immediately at hey@podengine.ai for prompt review and appropriate action, which may include content removal or proper attribution.

By accessing and using this platform, you acknowledge and agree to respect all applicable copyright laws and intellectual property rights of content owners. Any unauthorized reproduction, distribution, or commercial use of the content displayed on this platform is strictly prohibited.